Awr Kannada / / Kannaa

  • Author: Vários
  • Narrator: Vários
  • Publisher: Podcast
  • Duration: 99:10:03
  • More information

Informações:

Synopsis

Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio

Episodes

  • 220 ರಿಸ್ತನ ಎರಡನೇ ಬರೋಣ: ಭಾಗ 02

    06/05/2025 Duration: 28min

    ms@ ತಕ್ಷಣದಲ್ಲಿಯೇ ಜಲಪ್ರವಾಹದ ಘೋಷದಂತಿರುವ ದೇವರ ಸ್ವರವು ನಮಗೆ ಕೇಳಿಸುವುದು (ಕ್ರಿಸ್ತನು ಬರುವುದಕ್ಕೆ ಮುಂಚೆ ದೇವರ ಮಾತು ಪದೇ ಪದೇ ಕೇಳಿ ಬರುತ್ತಿರುವುದು.

  • 219 ಕ್ರಿಸ್ತನ ಎರಡನೇ ಬರೋಣ: ಭಾಗ 01

    05/05/2025 Duration: 28min

    ms@ಸಮಾಧಿಗಳು ತೆರೆಯಲ್ಪಟ್ಟವು. ‘ದೂಳಿನ ನೆಲದೊಳಗೆ ದೀರ್ಘ ನಿದ್ದೆ ಮಾಡುವವರಲ್ಲಿ ಅನೇಕರು ಎಚ್ಚೆತ್ತು,

  • 218 ಕೊನೆಯ ಏಳು ಉಪದ್ರವಗಳು ಹಾಗೂ ನೀತಿವಂತರು: ಭಾಗ 10

    04/05/2025 Duration: 28min

    ms@ ದೇವರು ಮಧ್ಯರಾತ್ರಿಯಲ್ಲಿ ತನ್ನ ಜನರನ್ನು ಬಿಡಿಸಲು ತನ್ನ ಪರಾಕ್ರಮ ತೋರಿಸುವನು.

  • 217 ಕೊನೆಯ ಏಳು ಉಪದ್ರವಗಳು ಹಾಗೂ ನೀತಿವಂತರು: ಭಾಗ 09

    03/05/2025 Duration: 28min

    ms@ ಎಲ್ಲಿಯವರೆಗೆ ಸೈತಾನನು ನಮ್ಮ ಮೇಲೆ ಆಳ್ವಿಕೆ ನಡೆಸುವನೋ, ಅಲ್ಲಿಯವರೆಗೆ ನಾವು ನಮ್ಮತನದ ವಿರುದ್ಧ ಹೋರಾಡಬೇಕಾಗಿದೆ ಹಾಗೂ ಪಾಪದ ಮೇಲೆ ಜಯ ಹೊಂದಬೇಕಾಗಿದೆ.

  • 216 ಕೊನೆಯ ಏಳು ಉಪದ್ರವಗಳು ಹಾಗೂ ನೀತಿವಂತರು: ಭಾಗ 08

    02/05/2025 Duration: 28min

    ms@ ದೇವರು ಅರಣ್ಯದಲ್ಲಿಯೂ ನಮಗೆ ನೀರು, ಆಹಾರ ಕೊಡಲು ಸಮರ್ಥನಾಗಿದ್ದಾನೆ.

  • 215 ಕೊನೆಯ ಏಳು ಉಪದ್ರವಗಳು ಹಾಗೂ ನೀತಿವಂತರು: ಭಾಗ 07

    01/05/2025 Duration: 28min

    ms@ ಕ್ರಿಸ್ತನ ಬರೋಣದಲ್ಲಿ ಪರಲೋಕಕ್ಕೆ ಹೋಗುವುದನ್ನು ನಿರೀಕ್ಷಿಸುತ್ತಿರುವ ಭಕ್ತರು, ದುಷ್ಟರಿಂದ ನಾಶವಾಗುವುದಕ್ಕೆ ದೇವರು ಬಿಡುವುದಿಲ್ಲ.

  • 214 ಕೊನೆಯ ಏಳು ಉಪದ್ರವಗಳು ಹಾಗೂ ನೀತಿವಂತರು: ಭಾಗ 06

    30/04/2025 Duration: 29min

    ms@ ದೇವರ ಆಸ್ತಿಯನ್ನು ಮಾರಿ ಆ ಹಣವನ್ನು ಈ ಲೋಕದಲ್ಲಿ ಆತನ ಸೇವೆಯ ಅಭಿವೃದ್ಧಿಗಾಗಿ ಕೊಡಬೇಕು

  • 213 ಕೊನೆಯ ಏಳು ಉಪದ್ರವಗಳು ಹಾಗೂ ನೀತಿವಂತರು: ಭಾಗ 05

    29/04/2025 Duration: 28min

    ms@ ದೇವರಾಜ್ಞೆ ಕೈಕೊಂಡು ನಡೆಯುವವರಿಗೆ ಸರ್ಕಾರದ ರಕ್ಷಣೆ ದೊರೆಯುವುದಿಲ್ಲವೆಂಬ ಶಾಸನವು ಕ್ರೈಸ್ತ ದೇಶಗಳ ವಿವಿಧ ನಾಯಕರುಗಳಿಂದ ಜಾರಿಗೆ ಬರುವುದು,

  • 212 ಕೊನೆಯ ಏಳು ಉಪದ್ರವಗಳು ಹಾಗೂ ನೀತಿವಂತರು: ಭಾಗ 04

    28/04/2025 Duration: 28min

    ms@ ನೀತಿವಂತರನ್ನು ಕೊಲ್ಲಬೇಕೆಂದು ಶಾಸನವು ಜಾರಿಯಾಗುತ್ತದೆ. ಆಗ ಅವರು ಹಗಲಿರುಳು ತಮ್ಮ ಬಿಡುಗಡೆಗಾಗಿ ದೇವರಿಗೆ ಮೊರೆಯಿಡುವರು .

  • 214 ಕೊನೆಯ ಏಳು ಉಪದ್ರವಗಳು ಹಾಗೂ ನೀತಿವಂತರು: ಭಾಗ - 6

    24/04/2025 Duration: 29min

    ms@ದೇವರ ಆಸ್ತಿಯನ್ನು ಮಾರಿ ಆ ಹಣವನ್ನು ಈ ಲೋಕದಲ್ಲಿ ಆತನ ಸೇವೆಯ ಅಭಿವೃದ್ಧಿಗಾಗಿ ಕೊಡಬೇಕು

  • 213 ಕೊನೆಯ ಏಳು ಉಪದ್ರವಗಳು ಹಾಗೂ ನೀತಿವಂತರು: ಭಾಗ 05

    23/04/2025 Duration: 28min

    ms@ ದೇವರಾಜ್ಞೆ ಕೈಕೊಂಡು ನಡೆಯುವವರಿಗೆ ಸರ್ಕಾರದ ರಕ್ಷಣೆ ದೊರೆಯುವುದಿಲ್ಲವೆಂಬ ಶಾಸನವು ಕ್ರೈಸ್ತ ದೇಶಗಳ ವಿವಿಧ ನಾಯಕರುಗಳಿಂದ ಜಾರಿಗೆ ಬರುವುದು,

  • 211 ಕೊನೆಯ ಏಳು ಉಪದ್ರವಗಳು ಹಾಗೂ ನೀತಿವಂತರು: ಭಾಗ 03

    21/04/2025 Duration: 28min

    ms@ ಈ ಲೋಕದಲ್ಲಿ ತನಗಿರುವ ಪರಮಾಧಿಕಾರವನ್ನು ಪ್ರಶ್ನೆ ಮಾಡದಂತೆ ಸಬ್ಬತ್ತನ್ನು ಆಚರಿಸುವವರನ್ನು ಬೇರು ಸಹಿತ ನಾಶಮಾಡಬೇಕೆನ್ನುವುದು ಸೈತಾನನ ಗುರಿಯಾಗಿದೆ

  • KANPU_VOHx_20250419_7

    19/04/2025 Duration: 28min
  • 208 ಕೊನೆಯ ಏಳು ಉಪದ್ರವಗಳು ಹಾಗೂ ದುಷ್ಟರು: ಭಾಗ 08

    18/04/2025 Duration: 28min

    ms@ ಲೋಕದ ಕೊನೆಯ ಯುದ್ಧವಾದ ಹರ್ಯೆಗೆದ್ದೋನ್ ಶೀಘ್ರದಲ್ಲಿಯೇ ನಡೆಯುವುದು.

  • 207 ಕೊನೆಯ ಏಳು ಉಪದ್ರವಗಳು ಹಾಗೂ ದುಷ್ಟರು: ಭಾಗ 07

    17/04/2025 Duration: 28min

    ms@ಕೊನೆಯ ಮಹಾಹೋರಾಟದಲ್ಲಿ ಪರಸ್ಪರ ವಿರೋಧಿಯಾಗಿರುವ ಎರಡು ಮಹಾಶಕ್ತಿಗಳು ಕಂಡುಬರುವವು.

  • 206 ಕೊನೆಯ ಏಳು ಉಪದ್ರವಗಳು ಹಾಗೂ ದುಷ್ಟರು: ಭಾಗ 06

    16/04/2025 Duration: 28min

    ms@ಮೃಗಕ್ಕೂ ಹಾಗೂ ಅದರ ವಿಗ್ರಹಕ್ಕೂ ಅಡ್ಡಬಿದ್ದು ನಮಸ್ಕರಿಸಿ ಅದರ ಗುರುತನ್ನು ಹೊಂದಿರುವವರ ಮೇಲೆ ಏನೂ ಬೆರಸದ ದೇವರ ಉಗ್ರಕೋಪವು ಸುರಿಸಲ್ಪಡುವುದು (ಪ್ರಕಟನೆ 14:9, 10).

  • 205 ಕೊನೆಯ ಏಳು ಉಪದ್ರವಗಳು ಹಾಗೂ ದುಷ್ಟರು: ಭಾಗ 05

    15/04/2025 Duration: 28min

    ms@ ಸಮುದ್ರ ಮತ್ತು ಭೂಮಿಯಲ್ಲಿ ಸೈತಾನನ ಶಕ್ತಿಯು ಕಾರ್ಯಮಾಡುತ್ತಿದೆ. ಇದರಿಂದಾಗಿ ನೈಸರ್ಗಿಕ ವಿಪತ್ತು ತೊಂದರೆಗಳುಂಟಾಗುತ್ತವೆ.

  • 204 ಕೊನೆಯ ಏಳು ಉಪದ್ರವಗಳು ಹಾಗೂ ದುಷ್ಟರು: ಭಾಗ - 4

    14/04/2025 Duration: 28min

    ms@ದೇವರು ಎಷ್ಟೊಂದು ಪ್ರೀತಿ ಸ್ವರೂಪಿ ಎಂದರೆ, ಪಾಪಿಗಳನ್ನು ನಾಶ ಮಾಡುವುದು ಆತನ ಸ್ವಭಾವಕ್ಕೆ ವಿರುದ್ಧವಾಗಿದೆ ಎಂದು ಜನರು ತಿಳಿದುಕೊಳ್ಳುತ್ತಾರೆ.

  • 203 ಕೊನೆಯ ಏಳು ಉಪದ್ರವಗಳು ಹಾಗೂ ದುಷ್ಟರು: ಭಾಗ - 3

    13/04/2025 Duration: 28min

    ms@ಮುಂದೆ ಬರಲಿರುವ ನಾಶದ ಬಗ್ಗೆ ಜಗತ್ತಿಗೆ ಎಚ್ಚರಿಕೆ ನೀಡುವವರೆಗೆ ಹೋರಾಟ, ಸಂಘರ್ಷಗಳು ಉಂಟಾಗದಂತೆ ದೇವದೂತರು ಈಗ ತಡೆಹಿಡಿದುಕೊಂಡಿದ್ದಾರೆ.

  • 202 ಕೊನೆಯ ಏಳು ಉಪದ್ರವಗಳು ಹಾಗೂ ದುಷ್ಟರು: ಭಾಗ 02

    09/04/2025 Duration: 28min

    ಸತ್ಯದ ಆತ್ಮನು ಇಲ್ಲದಿರುವವರೆಲ್ಲರೂ, ಸೈತಾನನ ಏಜೆಂಟರ ನಾಯಕತ್ವದಲ್ಲಿ ಒಟ್ಟುಗೂಡುವರು.

page 1 from 11