Synopsis
Radio programs in Kannada / / Kannaa for Karnataka, Kerala, Maharashtra, Andhra Pradesh, Goa, India, by Adventist World Radio
Episodes
-
231The ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: ಭಾಗ 06
20/05/2025 Duration: 28minms@ ಯೇಸುಕ್ರಿಸ್ತನ ಪುನರುತ್ಥಾನವು ಆತನಲ್ಲಿ ನಿದ್ರೆ ಹೋಗಿರುವವರೆಲ್ಲರೂ ಅಂತಿಮವಾಗಿ ಪುನರುತ್ಥಾನ ಹೊಂದುತ್ತಾರೆಂಬುದಕ್ಕೆ ಒಂದು ಮಾದರಿಯಾಗಿದೆ.
-
230 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: ಭಾಗ 05
16/05/2025 Duration: 28minms@ ದೀರ್ಘಕಾಲದಿಂದ ಕಳೆದುಕೊಂಡಿರುವ ಏದೆನ್ ತೋಟದ ಜೀವವೃಕ್ಷದ ಹಣ್ಣನ್ನು ತಿನ್ನುವ ಅವರೆಲ್ಲರೂ ಜಗತ್ತಿನ ಆರಂಭದಲ್ಲಿನ ಮಹಿಮೆ ಹೊಂದಿ ಸಂಪೂರ್ಣ ಉನ್ನತ ಸ್ಥಿತಿಗೆ ಬೆಳೆಯುವರು
-
229 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: ಭಾಗ 04s
15/05/2025 Duration: 28minms@ ಸಕಾಲಕ್ಕೆ ಹಣ್ಣುಬಿಡುವ ಅಂಜೂರದ ಮರಗಳು -ಚಿಯೋನ್ ಪರ್ವತದ ವೈಭವಕ್ಕೆ ಮೆರುಗು ನೀಡುತ್ತಿದ್ದವು.
-
228 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: ಭಾಗ 03
14/05/2025 Duration: 28minms@ ಪರಲೋಕದ ಆ ಸೌಂದರ್ಯವನ್ನು ಬಣ್ಣಿಸಲು ಪ್ರಯತ್ನಿಸುವುದಕ್ಕೆ ಮಾನವರ ಭಾಷೆಯಿಂದ ಎಂದಿಗೂ ಸಾಧ್ಯವಾಗದು
-
227 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: ಭಾಗ02
13/05/2025 Duration: 28minms@ ನಾವು ಸಮಾಧಾನದಿಂದ ಕ್ರಿಸ್ತನನ್ನು ಸಂಧಿಸಿ, ಶಾಶ್ವತವಾಗಿ ರಕ್ಷಿಸಲ್ಪಟ್ಟಲ್ಲಿ ನಾವು ಅತ್ಯಂತ ಸಂತೋಷವುಳ್ಳ ವ್ಯಕ್ತಿಗಳಾಗಿದ್ದೇವೆ.
-
226 ನೀತಿವಂತರಿಗೆ ದೊರೆಯುವ ಪಿತ್ರಾರ್ಜಿತ ಹಕ್ಕು: ಭಾಗ 01
12/05/2025 Duration: 28minms@ ಈಗ ನಾವು ಕನ್ನಡಿಯಲ್ಲಿ ಮೊಬ್ಬಾಗಿ ನೋಡುತ್ತೇವೆ. ತರುವಾಯ ಮುಖಾಮುಖಿ ಯಾಗಿ ನೋಡುವೆವು.
-
225 ಕ್ರಿಸ್ತನ ಎರಡನೇ ಬರೋಣ: ಭಾಗ 07
11/05/2025 Duration: 28minms@ ನಕ್ಷತ್ರಗಳಿಲ್ಲದ ಕಿರೀಟ ಹೊಂದಿರುವವರು ಪರಲೋಕದಲ್ಲಿ ಯಾರೂ ಇರುವುದಿಲ್ಲ
-
224 ಕ್ರಿಸ್ತನ ಎರಡನೇ ಬರೋಣ: ಭಾಗ 06
10/05/2025 Duration: 28minms@ ದೇವರ ಮುಖದ ಮಹಿಮೆಯು ನೀತಿವಂತರಿಗೆ ಜೀವವಾಗಿದ್ದಲ್ಲಿ, ದುಷ್ಟರಿಗೆ ಸುಡುವ ಬೆಂಕಿಯಾಗಿದೆ.
-
223 ಕ್ರಿಸ್ತನ ಎರಡನೇ ಬರೋಣ: ಭಾಗ 95
09/05/2025 Duration: 28minms@ ದುರ್ಗಮವಾದ ಪರ್ವತಗಳಲ್ಲಿ, ಲೋಕದ ಗುಹೆ ಹಾಗೂ ಬೆಟ್ಟಗಳ ಅಡಗುದಾಣಗಳಲ್ಲಿ ರಕ್ಷಕನು ತನ್ನ ಪ್ರಸನ್ನತೆ ಮತ್ತು ಮಹಿಮೆ ತೋರಿಸುವನು,
-
222 ಕ್ರಿಸ್ತನ ಎರಡನೇ ಬರೋಣ: ಭಾಗ 04
08/05/2025 Duration: 28minms@ ಇಗೋ ಆತನು ಮೇಘಗ ಳೊಂದಿಗೆ ಬರುತ್ತಾನೆ; ಎಲ್ಲರ ಕಣ್ಣುಗಳು ಆತನನ್ನು ಕಾಣುವವು; ಆತನನ್ನು ಇರಿದವರು ಸಹ ಕಾಣುವರು;
-
221 ಕ್ರಿಸ್ತನ ಎರಡನೇ ಬರೋಣ: ಭಾಗ 03
07/05/2025 Duration: 28minms@ ಎಣಿಸಲಾಗದಷ್ಟು ಅಸಂಖ್ಯಾತರಾದ ದೂತರು ದಿವ್ಯವಾದ ಮಧುರಗಾನದೊಂದಿಗೆ ದೇವರೊಂದಿಗೆ ಬರುವರು.
-
220 ರಿಸ್ತನ ಎರಡನೇ ಬರೋಣ: ಭಾಗ 02
06/05/2025 Duration: 28minms@ ತಕ್ಷಣದಲ್ಲಿಯೇ ಜಲಪ್ರವಾಹದ ಘೋಷದಂತಿರುವ ದೇವರ ಸ್ವರವು ನಮಗೆ ಕೇಳಿಸುವುದು (ಕ್ರಿಸ್ತನು ಬರುವುದಕ್ಕೆ ಮುಂಚೆ ದೇವರ ಮಾತು ಪದೇ ಪದೇ ಕೇಳಿ ಬರುತ್ತಿರುವುದು.
-
219 ಕ್ರಿಸ್ತನ ಎರಡನೇ ಬರೋಣ: ಭಾಗ 01
05/05/2025 Duration: 28minms@ಸಮಾಧಿಗಳು ತೆರೆಯಲ್ಪಟ್ಟವು. ‘ದೂಳಿನ ನೆಲದೊಳಗೆ ದೀರ್ಘ ನಿದ್ದೆ ಮಾಡುವವರಲ್ಲಿ ಅನೇಕರು ಎಚ್ಚೆತ್ತು,
-
218 ಕೊನೆಯ ಏಳು ಉಪದ್ರವಗಳು ಹಾಗೂ ನೀತಿವಂತರು: ಭಾಗ 10
04/05/2025 Duration: 28minms@ ದೇವರು ಮಧ್ಯರಾತ್ರಿಯಲ್ಲಿ ತನ್ನ ಜನರನ್ನು ಬಿಡಿಸಲು ತನ್ನ ಪರಾಕ್ರಮ ತೋರಿಸುವನು.
-
217 ಕೊನೆಯ ಏಳು ಉಪದ್ರವಗಳು ಹಾಗೂ ನೀತಿವಂತರು: ಭಾಗ 09
03/05/2025 Duration: 28minms@ ಎಲ್ಲಿಯವರೆಗೆ ಸೈತಾನನು ನಮ್ಮ ಮೇಲೆ ಆಳ್ವಿಕೆ ನಡೆಸುವನೋ, ಅಲ್ಲಿಯವರೆಗೆ ನಾವು ನಮ್ಮತನದ ವಿರುದ್ಧ ಹೋರಾಡಬೇಕಾಗಿದೆ ಹಾಗೂ ಪಾಪದ ಮೇಲೆ ಜಯ ಹೊಂದಬೇಕಾಗಿದೆ.
-
216 ಕೊನೆಯ ಏಳು ಉಪದ್ರವಗಳು ಹಾಗೂ ನೀತಿವಂತರು: ಭಾಗ 08
02/05/2025 Duration: 28minms@ ದೇವರು ಅರಣ್ಯದಲ್ಲಿಯೂ ನಮಗೆ ನೀರು, ಆಹಾರ ಕೊಡಲು ಸಮರ್ಥನಾಗಿದ್ದಾನೆ.
-
215 ಕೊನೆಯ ಏಳು ಉಪದ್ರವಗಳು ಹಾಗೂ ನೀತಿವಂತರು: ಭಾಗ 07
01/05/2025 Duration: 28minms@ ಕ್ರಿಸ್ತನ ಬರೋಣದಲ್ಲಿ ಪರಲೋಕಕ್ಕೆ ಹೋಗುವುದನ್ನು ನಿರೀಕ್ಷಿಸುತ್ತಿರುವ ಭಕ್ತರು, ದುಷ್ಟರಿಂದ ನಾಶವಾಗುವುದಕ್ಕೆ ದೇವರು ಬಿಡುವುದಿಲ್ಲ.
-
214 ಕೊನೆಯ ಏಳು ಉಪದ್ರವಗಳು ಹಾಗೂ ನೀತಿವಂತರು: ಭಾಗ 06
30/04/2025 Duration: 29minms@ ದೇವರ ಆಸ್ತಿಯನ್ನು ಮಾರಿ ಆ ಹಣವನ್ನು ಈ ಲೋಕದಲ್ಲಿ ಆತನ ಸೇವೆಯ ಅಭಿವೃದ್ಧಿಗಾಗಿ ಕೊಡಬೇಕು
-
213 ಕೊನೆಯ ಏಳು ಉಪದ್ರವಗಳು ಹಾಗೂ ನೀತಿವಂತರು: ಭಾಗ 05
29/04/2025 Duration: 28minms@ ದೇವರಾಜ್ಞೆ ಕೈಕೊಂಡು ನಡೆಯುವವರಿಗೆ ಸರ್ಕಾರದ ರಕ್ಷಣೆ ದೊರೆಯುವುದಿಲ್ಲವೆಂಬ ಶಾಸನವು ಕ್ರೈಸ್ತ ದೇಶಗಳ ವಿವಿಧ ನಾಯಕರುಗಳಿಂದ ಜಾರಿಗೆ ಬರುವುದು,
-
212 ಕೊನೆಯ ಏಳು ಉಪದ್ರವಗಳು ಹಾಗೂ ನೀತಿವಂತರು: ಭಾಗ 04
28/04/2025 Duration: 28minms@ ನೀತಿವಂತರನ್ನು ಕೊಲ್ಲಬೇಕೆಂದು ಶಾಸನವು ಜಾರಿಯಾಗುತ್ತದೆ. ಆಗ ಅವರು ಹಗಲಿರುಳು ತಮ್ಮ ಬಿಡುಗಡೆಗಾಗಿ ದೇವರಿಗೆ ಮೊರೆಯಿಡುವರು .